Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
123 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 5
14/11/2024 Duración: 28minms@ ಬೌದ್ಧಿಕ ಮತ್ತು ನೈತಿಕ ಶಕ್ತಿಗಳೆರಡೂ ನಮ್ಮ ಹತೋಟಿಯಲ್ಲಿರಬೇಕು ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಲ್ಲಿ, ಅವು ಬಲಗೊಂಡು ಅಭಿವೃದ್ಧಿಯಾಗುವವು
-
122 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 4
13/11/2024 Duración: 28minms@ ಪ್ರತಿದಿನ ಹಲವಾರು ಬಾರಿ ಅಮೂಲ್ಯವಾದ, ಸುವರ್ಣ ಕ್ಷಣಗಳನ್ನು ಪ್ರಾರ್ಥನೆ ಮತ್ತು ದೇವರ ವಾಕ್ಯ ಓದಲು ಪ್ರತಿಷ್ಟಿಸಿಕೊಳ್ಳಬೇಕು.
-
121 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 3
12/11/2024 Duración: 28minms@ ಕ್ರಿಸ್ತನು ನಮ್ಮ ಸ್ವಂತ ರಕ್ಷಕನೆಂಬ ನಂಬಿಕೆ ನಮ್ಮಲ್ಲಿರಲಿ. ಆತನು ಹಿಂದೆಯೂ ಹಾಗೂ ಇನ್ನು ಮುಂದೆಯೂ ಯುಗಯುಗಾಂತರಗಳವರೆಗೂ ನಮ್ಮ ಬಂಡೆಯಾಗಿದ್ದಾನೆ
-
120 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 2
11/11/2024 Duración: 28minms@ ಕ್ರಿಸ್ತನ ಜೀವನವನ್ನು ಪ್ರತಿದಿನವೂ ಒಂದು ಗಂಟೆ ಸಮಯ ವಿವೇಚನಾ ಪೂರ್ವಕವಾಗಿ ಧ್ಯಾನ ಮಾಡುವುದು ನಮಗೆ ಒಳ್ಳೆಯದಾಗಿದೆ.
-
119 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 1
10/11/2024 Duración: 28minms@ ದೇವರೊಂದಿಗೆ ಅತ್ಮೀಕ ಸಂಪರ್ಕ ಹೊಂದಿರುವುದು ನಮ್ಮ ಗುಣಸ್ವಭಾವ ಹಾಗೂ ಜೀವನವನ್ನು ಉತ್ತಮಗೊಳಿಸುತ್ತದೆ
-
118 ಕೊನೆಯ ಕಾಲದ ದೇವರ ಸಭೆ ಭಾಗ - 5
07/11/2024 Duración: 28minms@ ಕ್ರಿಸ್ತನ ಸುವಾರ್ತಾ ಸೇವೆಯು ಇನ್ನೇನು ಮುಕ್ತಾಯವಾಗಲಿದೆ. ಸಭೆಯ ಸದಸ್ಯರು ನಂಬಿಗಸ್ತರಾಗಿದ್ದಲ್ಲಿ, ಜಯಶಾಲಿಯಾಗುವರು
-
117 ಕೊನೆಯ ಕಾಲದ ದೇವರ ಸಭೆ ಭಾಗ - 4
06/11/2024 Duración: 28minms@ ದೇವರು ತನ್ನ ಸೇವೆಯ ನಾಯಕನಾಗಿದ್ದು, ಎಲ್ಲವನ್ನೂ ಕ್ರಮಪಡಿಸುತ್ತಾನೆ
-
116 ಕೊನೆಯ ಕಾಲದ ದೇವರ ಸಭೆ ಭಾಗ - 3
05/11/2024 Duración: 28minms@ ದೇವರು ನಮ್ಮನ್ನು ಆತನ ಆಜ್ಞೆಗಳನ್ನು ರಕ್ಷಣೆ ಮಾಡುವ ಕಾವಲುಗಾರರನ್ನಾಗಿ ನೇಮಿಸಿದ್ದಾನೆ.
-
115 ಕೊನೆಯ ಕಾಲದ ದೇವರ ಸಭೆ ಭಾಗ - 2
04/11/2024 Duración: 28minms@ ವರ್ತಮಾನದ ಸತ್ಯವನ್ನು ಅಂಗೀಕರಿಸಿಕೊಳ್ಳುವವರಿಗೆ ಯೇಸುವಿನ ವಿಷಯವಾದ ಸಾಕ್ಷಿಯ ಸ್ವರೂಪ ಹಾಗೂ ಅದರ ಪ್ರಭಾವವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಬಹಳ ಪ್ರಾಮುಖ್ಯವಾಗುತ್ತದೆ.
-
113 ಈ ಘಟನೆ ಯಾವಾಗ ಸಂಭವಿಸುವುದು? ಭಾಗ - 4
02/11/2024 Duración: 28minms@ ಮಹಾಭಯಂಕರವಾದ ವಿಪತ್ತು ಜನರ ಮೇಲೆ ಶೀಘ್ರದಲ್ಲಿಯೇ ಬರಲಿದೆ. ಅಂತ್ಯಕಾಲವು ಬಹಳ ಸಮೀಪದಲ್ಲಿದೆ
-
112 ಈ ಘಟನೆ ಯಾವಾಗ ಸಂಭವಿಸುವುದು? ಭಾಗ - 3
01/11/2024 Duración: 28minms@ ದೇವರ ವಾಗ್ದಾನಗಳು ಮತ್ತು ದಂಡನೆ ಬೆದರಿಕೆಯು ಷರತ್ತಿಗೆ ಒಳಪಟ್ಟಿವೆ ಎಂಬುದನ್ನು ನೆನಪಿನಲ್ಲಿಡಬೇಕು
-
111 ಈ ಘಟನೆ ಯಾವಾಗ ಸಂಭವಿಸುವುದು? ಭಾಗ - 2
31/10/2024 Duración: 28minms@ ನಿರ್ದಿಷ್ಟವಾದ ದಿನ, ಗಳಿಗೆಯಲ್ಲಿ ಕ್ರಿಸ್ತನು ಬರುತ್ತಾನೆಂಬ ಬೇರೆ ಯಾವ ಸಂದೇಶವೂ ಜನರಿಗೆ ಕೊಡಲ್ಪಟ್ಟಿಲ್ಲ.